"ಗಂಡ ಹೆಂಡತಿ ಸ್ಕೂಟರ್ ಮೇಲೆ ಹೋಗುತ್ತಿರುವಾಗ,
ಹೆಂಡತಿ-- ಹಾಯ್ ಏನ್ರೀ, ನಿಮ್ಮ ಹೆಲ್ಮೆಟ್ ನಮ್ಮ ಸ್ಕೂಟರ್‌ಗೆ ಸರಿಯಾಗಿ ಮ್ಯಾಚ್ ಆಗುತ್ತೆ ರೀ ಎಂದಳು.
ಆಗ ಗಂಡ-- ಅದೂ ಸರಿ. ಕದಲದೆ, ಮಾತಾಡದೆ ಸರಿಯಾಗಿ ಸುಮ್ಮನೆ ಕುಳಿರುಕೊಂಡು ಬಾ, ಅಲ್ಲದಿದ್ದರೆ, ಎದುರಿಗೆ ಬರುವ ಬಸ್ಸಿಗೆ, ನಮ್ಮ ಸ್ಕೂಟರ್ ಸರಿಯಾಗಿ ಮ್ಯಾಚ್ ಆಗುತ್ತೆ ಎಂದ."