Article Jokes In Kannada %e0%b2%ae%e0%b3%8a%e0%b2%ac%e0%b3%88%e0%b2%b2%e0%b3%8d%e2%80%8c 109061000066_1.htm

Select Your Language

Notifications

webdunia
webdunia
webdunia
webdunia

ಮೊಬೈಲ್‌

ಮೊಬೈಲ್
ರೋಗಿ ವೈದ್ಯರ ಬಳಿ ತೆರಳಿ,

ರೋಗಿ: ಡಾಕ್ಟರ್‌, ನಂಗೆ ಬರೀ ಮಾತು ಮಾತ್ರ ಕೇಳುತ್ತೆ, ಮನುಷ್ಯರೇ ಕಾಣಿಸುತ್ತಿಲ್ಲ.

ವೈದ್ಯರು‌: ಈ ಸಮಸ್ಯೆ ನಿಮಗೆ ಯಾವಾಗಿನಿಂದ ಶುರುವಾಯಿತು?

ರೋಗಿ: ಮೊಬೈಲ್‌ನಲ್ಲಿ ಮಾತನಾಡುವಾಗ ಮಾತ್ರ ಹೀಗಾಗುತ್ತೆ ಸಾರ್..! ಎಂದ.

Share this Story:

Follow Webdunia kannada