Article Jokes In Kannada %e0%b2%ae%e0%b3%8a%e0%b2%9f%e0%b3%8d%e0%b2%9f%e0%b3%86 109050800031_1.htm

Select Your Language

Notifications

webdunia
webdunia
webdunia
webdunia

ಮೊಟ್ಟೆ

ಮೊಟ್ಟೆ
ಹುಡುಗಿ ಅಂಗಡಿಯವನಲ್ಲಿ, ನೀವು ಮೊನ್ನೆ ಕೊಟ್ಟ ಮೊಟ್ಟೆ ಚೆನ್ನಾಗಿಲ್ಲಾ?

ಅಂಗಡಿಯವ: ನನಗೆ ಗೊತ್ತಿಲ್ಲ..

ಹುಡುಗಿ: ಯಾಕೆ ಗೊತ್ತಿಲ್ಲ, ನಿಮ್ಮ ಅಂಗಡಿಯಿಂದಲೇ ನಾನು ಖರೀದಿಸಿದ್ದು..

ಅಂಗಡಿಯವ: ನೀವು ಹೇಳಿದ್ದು ಸರಿ. ಆದರೆ ಮೊಟ್ಟೆ ಇಟ್ಟಿದ್ದು ಕೋಳಿ ಅಲ್ವಾ! ಅದನ್ನೇ ಕೇಳಿ..

Share this Story:

Follow Webdunia kannada