Article Jokes In Kannada %e0%b2%ae%e0%b3%88 %e0%b2%89%e0%b2%b0%e0%b2%bf%e0%b2%af%e0%b3%81%e0%b2%a4%e0%b3%8d%e0%b2%a4%e0%b3%86 110022500078_1.htm

Select Your Language

Notifications

webdunia
webdunia
webdunia
webdunia

ಮೈ ಉರಿಯುತ್ತೆ..

ಕನ್ನಡ ಜೋಕ್
ಸಂತಾ: ಏನೋ ಇಷ್ಟೊಂದು ಕಡಿಮೆ ಮಾರ್ಕು..? ಇಂಥ ಪ್ರೊಗ್ರೆಸ್ ರಿಪೋರ್ಟ್ ತೋರಿಸಿದರೆ ನಂಗೆ ಮೈ ಉರಿಯುತ್ತೆ ಅಂತ ಗೊತ್ತಿಲ್ವ ನಿಂಗೆ?

ಮಗ: ನಾನು ಟೀಚರ್‌ಗೆ ಈ ವಿಷಯ ಹೇಳಿದೆ ಅಪ್ಪಾ. ಆದರೆ ಅವರು ಕೇಳ್ಳಿಲ್ಲ. ಸೈನ್ ಹಾಕಿಸಿಕೊಂಡು ಬರ್ಲೇಬೇಕು ಅಂತಾ ಒತ್ತಾಯ ಮಾಡಿದ್ರು..!

Share this Story:

Follow Webdunia kannada