Article Jokes In Kannada %e0%b2%ae%e0%b3%87%e0%b2%b0%e0%b2%be %e0%b2%95%e0%b2%bf%e0%b2%a1%e0%b3%8d 110081800076_1.htm

Select Your Language

Notifications

webdunia
webdunia
webdunia
webdunia

ಮೇರಾ ಕಿಡ್

ಕನ್ನಡ ಜೋಕ್
ಒಮ್ಮೆ ಸರ್ದಾರ್ ಸಂತಾ ಪಾರ್ಟಿಗೆ ತನ್ನ ಕುಟುಂಬದ ಸದಸ್ಯರನ್ನು ಕರೆದುಕೊಂಡುಹೋಗಿದ್ದ. ಅಲ್ಲಿ ಸಿಕ್ಕ ಗಣ್ಯರಿಗೆ ತನ್ನ ಕುಟುಂಬವನ್ನು ಪರಿಚಯಿಸಿದ. ಇವಳು ನನ್ನ ಸರ್ದಾರಿನಿ, ಇದು ಮೇರಾ ಕಿಡ್ ಎಂದು ಮಗನನ್ನು, ಇದು ಮೇರಾ ಕಿಡ್ನಿ ಎಂದು ಮಗಳನ್ನು ಪರಿಚಯಿಸಿದ!

Share this Story:

Follow Webdunia kannada