Article Jokes In Kannada %e0%b2%ae%e0%b3%87%e0%b2%95%e0%b2%aa%e0%b3%8d 111021400033_1.htm

Select Your Language

Notifications

webdunia
webdunia
webdunia
webdunia

ಮೇಕಪ್

ಮೇಕಪ್
ಹೀರೋಹಿನ್: ರೀ ಮೇಕಪ್ ಮ್ಯಾನ್. ನಾನು ಬಂದು ಎಷ್ಟು ಹೊತ್ತಾಯ್ತು? ನೀವು ಮೇಕಪ್ ಮಾಡಲೇ ಇಲ್ವಲ್ರೀ?
ಮೇಕಪ್ ಮ್ಯಾನ್: ಮೇಡಂ. ಈ ದೃಶ್ಯದಲ್ಲಿ ದೆವ್ವದ ಪಾರ್ಟಲ್ವ ನಿಮ್ಗೆ? ಅದಕ್ಕೇ ಸಹಜವಾಗಿರಲಿ ಅಂತ ಮೇಕಲ್ ಮಾಡಲಿಲ್ಲ!.

Share this Story:

Follow Webdunia kannada