ಗಣೇಶ ತನ್ನ ಹೆಂಡತಿಯಲ್ಲಿ...
"ಗಣೇಶ: ಲಕ್ಷ್ಮೀ.., ನೀನು ಇವತ್ತು ತುಂಬಾ ಚೆನ್ನಾಗಿ ಕಾಣುತ್ತಿಯಾ...
ಲಕ್ಷ್ಮೀ: ನಾನು ಡಾಕ್ಟರ್‌ನ ಸಲಹೆಯ ಪ್ರಕಾರ 5ಕೆ.ಜಿ ತೂಕವನ್ನು ಕಡಿಮೆಮಾಡಿದ್ದೀನಿ.
ಗಣೇಶ: ಇಷ್ಟುಬೇಗನೆ ತೂಕವನ್ನು ಹೇಗೆ ಕಡಿಮೆ ಮಾಡಿದೆ?
ಲಕ್ಷ್ಮೀ: ನಾನು ಮೇಕಪ್ ಮಾಡುವುದನ್ನು ಕಡಿಮೆ ಮಾಡಿದೆ ಅಷ್ಟೇ ..."