Article Jokes In Kannada %e0%b2%ae%e0%b3%86%e0%b3%82%e0%b2%ac%e0%b3%88%e0%b2%b2%e0%b3%8d %e0%b2%9f%e0%b2%b5%e0%b2%b0%e0%b3%8d 110092200074_1.htm

Select Your Language

Notifications

webdunia
webdunia
webdunia
webdunia

ಮೊಬೈಲ್ ಟವರ್

ಕನ್ನಡ ಜೋಕ್
"ಸಂತಾ ಮೊಬೈಲ್ ಟವರ್ ನೋಡುತ್ತಾ...

ಸಂತಾ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದೆ.

ಬಂತಾ: ಹೌದಾ.. ಹೇಗೆ ಹೇಳ್ತಿ ನೀನು?

ಸಂತಾ: ಅಲ್ಲಿ ನೋಡು.. ಎತ್ತರದ ಟವರ್, ಅದರಲ್ಲಿದೆಯಲ್ಲಾ ಕೆಂಪು ಲೈಟ್.. ಅದು ಯಾಕೆ ಹೇಳು?

ಬಂತಾ: ನನಗೆ ಗೊತ್ತಿಲ್ಲ...

ಸಂತಾ: ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಇದೆಯಲ್ಲಾ ಟ್ರಾಫಿಕ್ ಸಿಗ್ನಲ್, ಹಾಗೇನೆ ಏರೋಪ್ಲೇನ್‌ಗಳಿಗೋಸ್ಕರ ಹಾಕಿರೋ ಟ್ರಾಫಿಕ್ ಸಿಗ್ನಲ್ ಅದು...!"

Share this Story:

Follow Webdunia kannada