Article Jokes In Kannada %e0%b2%ae%e0%b3%86%e0%b3%82%e0%b2%ac%e0%b3%88%e0%b2%b2%e0%b3%8d 110061600074_1.htm

Select Your Language

Notifications

webdunia
webdunia
webdunia
webdunia

ಮೊಬೈಲ್

ಕನ್ನಡ ಜೋಕ್
ಸಂತಾನು ಹೊಸ ಮೊಬೈಲ್‌ ತೊಗೊಂಡ. ಅಡ್ರೆಸ್‌ ಬುಕ್‌ನಲ್ಲಿರೋ ಎಲ್ಲರಿಗೂ ಎಸ್ಎಂಎಸ್ ಕಳಿಸಿ, ತನ್ನ ಹೊಸ ನಂಬರ್‌ ತಿಳಿಸಿದ. ಅವನು ಎಸ್ಎಂಎಸ್ ಬರೆದದ್ದು ಹೀಗೆ : ಸ್ನೇಹಿತರೇ ಮತ್ತು ಬಂಧುಗಳೇ, ನನ್ನ ಮೊಬೈಲ್ ನಂಬರ್ ಬದಾಲಾಗಿದೆ. ನನ್ನ ಹಿಂದಿನ ನಂಬರ್‌ ನೋಕಿಯಾ 3311 ಅಂತ ಇತ್ತು ಈಗ ನಾನು ಅದನ್ನು ನೊಕಿಯಾ 6610 ಕ್ಕೆ ಬದಾಲಾಯಿಸಿದ್ದೇನೆ.

Share this Story:

Follow Webdunia kannada