Article Jokes In Kannada %e0%b2%ae%e0%b3%86%e0%b3%82%e0%b2%ac%e0%b3%88%e0%b2%b2%e0%b3%8d 109120800078_1.htm

Select Your Language

Notifications

webdunia
webdunia
webdunia
webdunia

ಮೊಬೈಲ್

ಹಾಸ್ಯ
ಬಸ್ ನಿಲ್ದಾಣವೊಂದರಲ್ಲಿ ಕಳೆದ ಒಂದು ವಾರದಿಂದ ಸಂತಾ ಯಾರಿಗೋ ಕಾಯುತ್ತಿದ್ದ. ಬೆಳಗ್ಗೆ ಬಂದವನು ಸಂಜೆವರೆಗೂ ಅಲ್ಲೇ ನಿಲ್ಲುತ್ತಿದ್ದ.

ಬಂತಾ: ಏನೋ ಸಂತಾ, ಯಾರಿಗೇ ಕಾಯ್ತಾ ಇದ್ದೀಯಾ?

ಸಂತಾ: ಒಂದು ವಾರದ ಹಿಂದೆ ನನ್ನ ಮೊಬೈಲ್‌ನ ಇಲ್ಲೇ ಯಾರೋ ಕದ್ದಿದ್ದರು. ಅವನೇನಾದ್ರೂ ಸಿಕ್ಕಿದ್ರೆ ಈ ಜಾರ್ಜರ್ ಕೊಡೋಣಾಂತ ಕಾಯ್ತಿದ್ದೀನಿ..!

Share this Story:

Follow Webdunia kannada