Publish Date: Thu, 15 Sep 2011 (18:21 IST)
Updated Date: Tue, 08 Jul 2014 (18:27 IST)
ತರಗತಿಯಲ್ಲಿ ಚರಿತ್ರೆ ಪಾಠ ಪ್ರಾರಂಭವಾಗಿತ್ತು.
ಟೀಚರ್: ಗುಂಡನಲ್ಲಿ, ಮೊಗಲರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ಇತ್ತು..? ಎಂದು ಕೇಳಿದರು.
ಗುಂಡ: ಜ್ಞಾಪಕಕ್ಕೆ ಬರುತ್ತಿಲ ಮೆಡಂ!. ಆದರೆ ಪೇಜ್ ನಂಬರ್ 15ರಿಂದ 20ರ ಮಧ್ಯೆ ಇರಬೇಕು ಎಂದ.