ತರಗತಿಯಲ್ಲಿ ಟೀಚರ್ ಚರಿತ್ರೆ ಬಗ್ಗೆ ಪಾಠಮಾಡುತ್ತಾ ದಿನೇಶನಲ್ಲಿ, ಮೊಗಲರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ಇತ್ತು..? ಎಂದು ಕೇಳಿದರು. ದಿನೇಶ, ಸಾರ್ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಪೇಜ್ ನಂಬರ್ 15ರಿಂದ 20ರ ಒಳಗೆಯೇ ಇರಬೇಕು ಎಂದ....