Article Jokes In Kannada %e0%b2%ae%e0%b3%86%e0%b2%a1%e0%b2%bf%e0%b2%95%e0%b2%b2%e0%b3%8d %e0%b2%95%e0%b2%be%e0%b2%b2%e0%b3%87%e0%b2%9c%e0%b3%81 109101200076_1.htm

Select Your Language

Notifications

webdunia
webdunia
webdunia
webdunia

ಮೆಡಿಕಲ್ ಕಾಲೇಜು

ಹಾಸ್ಯ
ಸಂತಾ: ಮಗನ ಬಗ್ಗೆ ನನಗೆ ತುಂಬಾ ಹೆಮ್ಮೆ. ಅವನು ಮೆಡಿಕಲ್‌ ಕಾಲೇಜಿನಲ್ಲಿದ್ದಾನೆ.

ಬಂತಾ: ಓಹೋ? ಏನು ಓದ್ತಾ ಇದ್ದಾನೆ.

ಸಂತಾ: ಓದ್ತಾಯಿಲ್ಲ, ಕಾಲೇಜ್ ಕಾಂಟೀನ್‌ನಲ್ಲಿ ಸಪ್ಲಾಯರ್.

Share this Story:

Follow Webdunia kannada