Article Jokes In Kannada %e0%b2%ae%e0%b3%86%e0%b2%82%e0%b2%9f%e0%b2%b2%e0%b3%8d %e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86 110100100087_1.htm

Daily Horoscope

Select Your Language

Notifications

webdunia
webdunia
webdunia
webdunia

ಮೆಂಟಲ್ ಆಸ್ಪತ್ರೆ

ಕನ್ನಡ ಜೋಕ್
"ಪರಿಚಯವಿಲ್ಲದ ಹುಡುಗಿಯೊಂದಿಗೆ ಮಾತನಾಡುವ ಖಯಾಲಿ ಆತನಿಗೆ. ಹೀಗೆ ಬಸ್‌ಸ್ಟ್ಯಾಂಡಿನಲ್ಲಿದ್ದಾಗ ಒಬ್ಬ ಹುಡುಗಿಯ ಜತೆ ಮಾತನಾಡಲು ಹೊರಟ.

ಆತ: ನಿಮ್ಮನ್ನು ಎಲ್ಲೋ ನೋಡಿದ ನೆನಪು...

ಆಕೆ: ಇರಬಹುದು... ನಾನು ಮೆಂಟಲ್ ಆಸ್ಪತ್ರೆಯಲ್ಲಿ ನರ್ಸ್...!"

Share this Story:

Follow Webdunia kannada