Select Your Language

Notifications

webdunia
webdunia
webdunia
webdunia

ಮೂರ್ಖ

ಕನ್ನಡ ಜೋಕ್
ಸಂತಾ ಮತ್ತು ಆತನ ಹೆಂಡತಿ ಭಾರೀ ಜಗಳವಾಡುತ್ತಿದ್ದರು.

ಸಂತಾ: ನಿನ್ನನ್ನು ಮದುವೆಯಾಗಿ ನಾನು ಮೂರ್ಖ.

ಹೆಂಡತಿ: ಹೌದು ಡಿಯರ್, ನಾನು ನಿನ್ನನ್ನು ಪ್ರೀತಿಸುತ್ತಿದ್ದುದರಿಂದ ಗೊತ್ತಾಗಲಿಲ್ಲ..!

Share this Story:

Follow Webdunia kannada