Article Jokes In Kannada %e0%b2%ae%e0%b3%82%e0%b2%b0%e0%b3%8d%e0%b2%96 109081100091_1.htm

Select Your Language

Notifications

webdunia
webdunia
webdunia
webdunia

ಮೂರ್ಖ

ಮೂರ್ಖ
ಸಂತಾ ಆರನೇ ತರಗತಿಯ ಮಕ್ಕಳಿಗೆ ಪಾಠ ಮಾಡುತ್ತಿದ್ದ. ಅಷ್ಟೊತ್ತಿಗೆ ಗುಂಡ ತರಲೆ ಪ್ರಶ್ನೆಗಳನ್ನು ಕೇಳಲಾರಂಭಿಸಿದ.

ಸಂತಾ: ತರಗತಿಗೆ ನಾನು ಮೇಸ್ಟ್ರಾ ಅಥವಾ ನೀನಾ?

ಗುಂಡ: ನಾನಲ್ಲ ಸಾರ್... ನೀವೇ.

ಸಂತಾ: ಹಾಗಾದ್ರೆ ಬಾಯ್ಮುಚ್ಕೊಂಡು ಕೂತ್ಕೋ... ಮೂರ್ಖರ ಹಾಗೆ ಮಾತಾಡ್ಬೇಡ..!

Share this Story:

Follow Webdunia kannada