Article Jokes In Kannada %e0%b2%ae%e0%b2%bf%e0%b2%b8%e0%b3%8d%e0%b2%b8%e0%b2%a1%e0%b3%8d %e0%b2%95%e0%b2%be%e0%b2%b2%e0%b3%8d 110062200078_1.htm

Select Your Language

Notifications

webdunia
webdunia
webdunia
webdunia

ಮಿಸ್ಸಡ್ ಕಾಲ್

ಕನ್ನಡ ಜೋಕ್
ಸಂತಾ ಮತ್ತು ಬಂತಾರಿಬ್ಬರಿಗೂ ಮೊಬೈಲ್ ಬಳಸಿ ಬೇಸರವಾಯಿತು. ಅದಕ್ಕೆ ಅವರು ಪಾರಿವಾಳವನ್ನು ಬಳಸಲು ನಿರ್ಧರಿಸಿದರು. ಒಂದು ದಿನ ಪಾರಿವಾಳವೊಂದು ಬಂತಾನ ಬಳಿ ಯಾವುದೇ ಸಂದೇಶವಿಲ್ಲದೇ ಬಂದಿತು. ಬಂತಾನಿಗೆ ತೀರಾ ಕೋಪ ಬಂದು ಸಂತಾನಿಗೆ ಫೋನು ಮಾಡಿದ, ಆಗ ಸಂತಾ "ಹೇ ಬಂತಾ, ಅದು ಮಿಸ್ಸಡ್ ಕಾಲ್ ಆಗಿತ್ತು"

Share this Story:

Follow Webdunia kannada