Article Jokes In Kannada %e0%b2%ae%e0%b2%bf%e0%b2%b2%e0%b3%8d%e0%b2%95%e0%b3%8d %e0%b2%b6%e0%b3%87%e0%b2%95%e0%b3%8d 109022800056_1.htm

Select Your Language

Notifications

webdunia
webdunia
webdunia
webdunia

ಮಿಲ್ಕ್ ಶೇಕ್

ಮಿಲ್ಕ್ ಶೇಕ್
ಗುಂಡ ದನಕ್ಕೆ ಜೋರಾಗಿ ಬಡಿಯುವುದನ್ನು ರಾಮು ನೋಡಿದ...

ರಾಮು: ನಿಲ್ಲಿಸು...ನೀನು ಯಾಕೆ ದನಕ್ಕೆ ಹೀಗೆ ಬಡಿಯುತ್ತಿದ್ದಿಯಾ, ಅದನ್ನು ಬಡಿದು ಮೇಲೆ ಕೆಳಗೆ ಹಾರಿಸುತ್ತಿದ್ದಿಯಾ...

ಗುಂಡ: ನಾನು ದನದ ಹೊಟ್ಟೆಯಲ್ಲಿಯೇ ಮಿಲ್ಕ್ ಶೇಕನ್ನು ತಯಾರಿಸಲು ನೋಡುತ್ತಿದ್ದೀನಿ...

Share this Story:

Follow Webdunia kannada