Article Jokes In Kannada %e0%b2%ae%e0%b2%bf%e0%b2%b2%e0%b2%bf%e0%b2%9f%e0%b2%b0%e0%b2%bf %e0%b2%97%e0%b3%8c%e0%b2%b0%e0%b2%b5 110020200080_1.htm

Select Your Language

Notifications

webdunia
webdunia
webdunia
webdunia

ಮಿಲಿಟರಿ ಗೌರವ

ಕನ್ನಡ ಜೋಕ್
ಮಗ: ಮಿಲಿಟರಿ ಗೌರವದೊಂದಿಗೆ ಒಬ್ಬನಿಗೆ ಅಂತ್ಯಸಂಸ್ಕಾರ ನಡೆಸಬೇಕಾದರೆ ಆತ ಏನಾಗಿರಬೇಕು?

ಅಪ್ಪ: ಆತ ಕ್ಯಾಪ್ಟನ್ ಆಗಿರಬೇಕು.

ಮಗ: ಹಾಗಾದ್ರೆ ನಂಗೆ ಮಾರ್ಕ್ ಸಿಗಲ್ಲ.

ಅಪ್ಪ: ಯಾಕೆ?

ಮಗ: ಆತ ಸತ್ತು ಹೋಗಿರಬೇಕು ಅಂತ ಬರೆದಿದ್ದೆ...!



Share this Story:

Follow Webdunia kannada