ಪ್ರಖ್ಯಾತ ಕಂಪನೆಯ ತರುಣ ಎಂ.ಡಿ.ಯೊಬ್ಬ ಸೆಕ್ರೆಟರಿ ಹುದ್ದೆಗೆ ಅರ್ಜಿ ಕರೆದಿದ್ದ. ಸಹಾಯಕನನ್ನು ಒಳ ಕರೆದಿದ್ದ ಸಹಾಯಕ ಒಳ ಬಂದು ಸರ್, ಇಬ್ಬರು ಯುವತಿಯರು ಮಾತ್ರ ಇಂಟರ್‌ವ್ಯೂಗೆ ಬಂದಿದ್ದಾರೆ. ಅವರನ್ನು ಒಳಗೆ ಕಳುಹಿಸಲೇ? ಎಂದು ಹೇಳಿದ.
ಸರಿ ಸರಿ ಅವರ ಅರ್ಹತೆಗಳೇನು? ಎಂದ ಎಂ.ಡಿ. ಒಬ್ಬಳು ಸೆಕ್ರೇಟ್ರಿಯಟ್ ಪರೀಕ್ಷೆ ಪಾಸು ಮಾಡಿದ್ದಾಳಂತೆ. ಇನ್ನೊಬ್ಬಳು ಬಿಗಿಯಾದ ಮಿನಿಸ್ಕರ್ಟ್ ಹಾಕಿಕೊಂಡು ಬಂದಿದ್ದಾಳೆ. ಎಂದು ಸಾಹಾಯಕ ಹೇಳುತ್ತಿರುವಾಗಲೇ. ಎಂ.ಡಿ. ಎರಡನೆಯವಳನ್ನು ಒಳಗೆ ಕಳುಹಿಸಿ.