Article Jokes In Kannada %e0%b2%ae%e0%b2%be%e0%b2%b5%e0%b2%bf%e0%b2%a8 %e0%b2%b9%e0%b2%a3%e0%b3%8d%e0%b2%a3%e0%b3%81 110061700077_1.htm

Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣು

ಕನ್ನಡ ಜೋಕ್
"ಸಂತಾ ಮನೆಯಿಂದ ಕಳಿಸಿದ್ದ ಮಾವಿನ ಹಣ್ಣುಗಳನ್ನು ಮೇಷ್ಟ್ರಿಗೆ ಕೊಟ್ಟ, ಮೇಷ್ಟ್ರಿಗೆ ಖುಷಿಯಾಯ್ತು-""ಸಂತಾ, ಸಂಜೆ ನಿಮ್ಮನೆಗೆ ಬರ್ತೀನೋ...""
ಸಂತಾ : "" ಯಾಕ್ ಸಾರ್?""
ಮೇಸ್ಟ್ರು : ""ಎಂಟು ಮಾವಿನ ಹಣ್ಣುಗಳನ್ನು ಕೊಟ್ಟು ಕಳಿಸಿದ ನಿನ್ನಪ್ಪನಿಗೆ ಥ್ಯಾಂಕ್ಸ್ ಹೇಳಬೇಕೂಂತ.""
ಸಂತಾ : ""ಸಾರ್... ಸಾರ್... ನೀವು ಥ್ಯಾಂಕ್ಸ್ ಹೇಳಲೇಬೇಕೂಂದ್ರೆ...ಎಂಟರ ಬದಲು ಹನ್ನೆರಡು ಅಂತ ಹೇಳಕಾಗುತ್ತಾ ಸಾರ್.....!?"""

Share this Story:

Follow Webdunia kannada