ಓರ್ವ ಶೇಖ್‌ಗೆ ರಕ್ತದ ಅಗತ್ಯ ಬಿತ್ತು. ಆಗ ಅವನ ಸ್ನೇಹಿತನಾದ ಮಾರ್ವಾಡಿಯು ಅವನಿಗೆ ರಕ್ತದಾನ ಮಾಡಿದನು. ಶೇಖ್ ಗುಣಮುಖನಾದನಂತರ ಸಂತೃಪ್ತನಾಗಿ ಅವನಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದರು. ಒಂದೆರಡು ವರ್ಷಗಳ ನಂತರ ಮತ್ತೆ ಶೇಖ್‌ಗೆ ರಕ್ತದ ಅವಶ್ಯಕತೆಯಾದಾಗ ಮಾರ್ವಾಡಿ ಮತ್ತೆ ರಕ್ತ ನೀಡಿದನು. ಈ ಬಾರಿ ಶೇಖ್ ಅವನಿಗೆ ಸೈಕಲ್ ಉಡುಗೊರೆಯಾಗಿ ನೀಡಿದನು. ಮಾರ್ವಾಡಿಗೆ ಆಶ್ಚರ್ಯವಾಯಿತು, ಅವನು ಶೇಖ್‌ಗೆ ಕಳೆದ ಬಾರಿ ಕಾರು ನೀಡಿದ್ದೀರಿ, ಈ ಬಾರಿ ಏಕೆ ಸೈಕಲ್ ಅನ್ನು ನೀಡಿದರೆ ಎಂದು ಕೇಳಿದಾಗ, ಶೇಖ್ ಉತ್ತರಿಸಿದ " ಈಗ ನನ್ನಲ್ಲಿ ಮಾರ್ವಾಡಿಯ ರಕ್ತ ಸೇರಿಕೊಂಡಿದೆ"!!!