Article Jokes In Kannada %e0%b2%ae%e0%b2%be%e0%b2%b0%e0%b3%8d%e0%b2%ac%e0%b2%b2%e0%b3%8d 110072700072_1.htm

Select Your Language

Notifications

webdunia
webdunia
webdunia
webdunia

ಮಾರ್ಬಲ್

ಕನ್ನಡ ಜೋಕ್
ಎರಡು ಮಕ್ಕಳು ಮಾರ್ಬಲ್‌ನಲ್ಲಿ ಆಟ ಆಡುತ್ತಿದ್ದರು. ಆಡುತ್ತಿದ್ದವರು ತಕ್ಷಣ ಆಸ್ಪತ್ರೆಯತ್ತ ಓಡಿದರು. ಸಣ್ಣ ಹುಡುಗ ಡಾಕ್ಟರ್‌ನಲ್ಲಿ 'ನಾನು ಮಾರ್ಬಲ್ ನುಂಗಿದೆ' ಎಂದು ಹೇಳಿದ. ಅದಕ್ಕೆ ಡಾಕ್ಟರ್ 'ನಾನು ನೋಡಿದೆ. ನಿನ್ನೊಂದಿಗೆ ಇರುವ ಇವನು ನಿನ್ನ ಅಣ್ಣನಾ?' ಎಂದು ಕೇಳಿದರು. ಆಗ ಮತ್ತೊಬ್ಬ ಹುಡುಗ 'ಇಲ್ಲ, ನನ್ನ ಮಾರ್ಬಲ್ ನನ್ನ ಹತ್ತಿರಾನೇ ಇದೆ. ಅದು ನನ್ನದಲ್ಲ' ಎಂದನು.

Share this Story:

Follow Webdunia kannada