ಮೇಷ್ಟ್ರು- ಲೋ ಸುಬ್ಬು, ಹೊತ್ತು ಬಂದಾಗ ಕತ್ತೆ ಕಾಲು ಹಿಡಿಯಬೇಕು ಅನ್ನುತ್ತಾರೆ ಯಾಕೆ?, ಸುಬ್ಬು- ಹೌದು ಸಾರ್. ಅದು ನಿಜ, ಅದಕ್ಕೆ ನಾನು ಮಾರ್ಕ್ ಕಾರ್ಡು ಸಮೇತ ನಿಮ್ಮ ಬಳಿಗೆ ಬಂದಿದ್ದೇನೆ ಎಂದ....