ಮಾವ ಅಳಿಯನಲ್ಲಿ ಎಲ್ಲಿ ನನ್ನ ಮಗಳು ಎಂದು ಕೇಳಿದರು. ಅಳಿಯ, ನೀವೇ ಹೇಳಿದ್ರಲ್ಲಾ ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಅಂಥ!. ಮುನಿಸಿಕೊಂಡಿದ್ದಳು ಅದಕ್ಕೆ ಮಾರಿಯೇ ಬಿಟ್ಟೆ ಎಂದ....