ವಿಜ್ಞಾನಿಗಳಿಬ್ಬರು ಮಾನವ ವಂಶ ವಿಕಾಸದ ಕುರಿತು ಮಾತನಾಡುತ್ತಿದ್ದರು. ಅವರಲ್ಲೊಬ್ಬ ಕೇಳಿದ, ಮಿ. ಅಲೆಕ್ಸ್, ಮಂಗನಿಂದ ಮಾನವನ ವಿಕಾಸವಾಯಿತು ಎಂಬುದು ಡಾರ್ವಿನ್ ವಾದ, ಆದರೆ ಮಾನವನಿಂದ ಯಾರು ಉಂಟಾದರು?ಅಲೆಕ್ಸ್ ಉತ್ತರಿಸಿದ- ಮಾನ ಇಲ್ಲದ ಮಂಗ. ಪ್ರಶ್ನೆ ಕೇಳಿದ ವಿಜ್ಞಾನಿ ತಬ್ಬಿಬ್ಬು....