Article Jokes In Kannada %e0%b2%ae%e0%b2%be%e0%b2%a8%e0%b2%b5%e0%b2%9c%e0%b3%80%e0%b2%b5%e0%b2%bf %e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf 109110700053_1.htm

Select Your Language

Notifications

webdunia
webdunia
webdunia
webdunia

ಮಾನವಜೀವಿ ಸೃಷ್ಟಿ

ಬಾಲಕಿ
ಚಿಕ್ಕ ಬಾಲಕಿ ತನ್ನ ತಾಯಿಯನ್ನು ಕೇಳಿದ. 'ಮಾನವ ಜನಾಂಗ ವಿಕಾಸಗೊಂಡಿದ್ದು ಹೇಗೆ?'
' ದೇವರು ಅಡಾಂ ಮತ್ತು ಈವ್ ಸೃಷ್ಟಿಸಿದರು ಮತ್ತು ಎಲ್ಲ ಮಾನವಜೀವಿಗಳು ಸೃಷ್ಟಿಯಾಯಿತು'

ಎರಡು ದಿನಗಳ ಬಳಿಕ ಬಾಲಕಿ ಅದೇ ಪ್ರಶ್ನೆಯನ್ನು ತಂದೆಗೆ ಕೇಳಿದಳು.'ಅನೇಕ ವರ್ಷಗಳ ಹಿಂದೆ ಮಂಗಗಳಿಂದ ಮಾನವ ಜನಾಂಗ ವಿಕಾಸವಾಯಿತು' ತಂದೆ ಉತ್ತರಿಸಿದರು.

ಗೊಂದಲಕ್ಕೀಡಾದ ಬಾಲಕಿ ತಾಯಿಯ ಬಳಿ ಹಿಂತಿರುಗಿ, 'ಮಾನವ ಜನಾಂಗ ದೇವರಿಂದ ಹುಟ್ಟಿತೆಂದು ನೀವು ಹೇಳುತ್ತೀರಿ, ಮಾನವ ಜನಾಂಗ ಮಂಗಗಳಿಂದ ಹುಟ್ಟಿತೆಂದು ಡ್ಯಾಡ್ ಹೇಳುತ್ತಾರೆ'

ತಾಯಿ ಉತ್ತರಿಸಿದಳು, ' ನಾನು ನನ್ನ ಕುಟುಂಬದ ಬಗ್ಗೆ ಹೇಳಿದೆ, ನಿನ್ನ ತಂದೆ ಅವರ ಕುಟುಂಬದ ಬಗ್ಗೆ ಹೇಳಿದ್ದಾರೆ'

Share this Story:

Follow Webdunia kannada