Article Jokes In Kannada %e0%b2%ae%e0%b2%be%e0%b2%a4%e0%b3%81%e0%b2%95%e0%b2%a4%e0%b3%86 110080600076_1.htm

Select Your Language

Notifications

webdunia
webdunia
webdunia
webdunia

ಮಾತುಕತೆ

ಕನ್ನಡ ಜೋಕ್
"ಇಬ್ಬರು ಮಹಿಳೆಯರ ಮಾತುಕತೆ:

ಮಹಿಳೆ1: ಓಹ್, ಕೂದಲು ಕತ್ತರಿಸಿದೆಯಾ! ಈಗ ನೀನು ಸುಂದರವಾಗಿ ಕಾಣಿಸ್ತಾ ಇದ್ದೀಯಾ.
ಮಹಿಳೆ2: ಹೌದಾ, ನಿಜವಾಗ್ಲೂ, ನನಗೇನೋ ಹಾಗೆ ಅನಿಸಲೇ ಇಲ್ಲ, ಕನ್ನಡಿ ನೋಡಿದಾಗ ತುಂಬಾ ಗಿಡ್ಡವಾಗಿದೆ ಅನಿಸ್ತು.
ಮಹಿಳೆ1: ಇಲ್ಲ, ಇದು ಸರಿಯಾಗಿದೆ, ನನಗೂ ಇದೇ ರೀತಿ ಕಟ್ ಮಾಡಬೇಕೆಂದು ಇಷ್ಟ ಆದರೆ ನನ್ನ ಮುಖ ಅಗಲವಾಗಿರುವ ಕಾರಣ ನನಗೆ ಹೊಂದಲಿಕ್ಕಿಲ್ಲ.
ಮಹಿಳೆ2: ನಿನ್ನ ಮುಖವೂ ಸುಂದರವಾಗಿದೆ. ನಿನಗೆ ಈ ಲೇಯರ್ ಕಟ್ ತುಂಬಾ ಒಪ್ಪುತ್ತದೆ..

ಇಬ್ಬರು ಗಂಡಸರ ಮಾತುಕತೆ:

ಗಂಡಸು1: ಕೂದಲು ಕತ್ತರಿಸಿದೆಯಾ?
ಗಂಡಸು2: ಹೇ.."

Share this Story:

Follow Webdunia kannada