Article Jokes In Kannada %e0%b2%ae%e0%b2%be%e0%b2%a4%e0%b2%a8%e0%b2%be%e0%b2%a1%e0%b2%ac%e0%b2%be%e0%b2%b0%e0%b2%a6%e0%b3%81 110082100067_1.htm

Select Your Language

Notifications

webdunia
webdunia
webdunia
webdunia

ಮಾತನಾಡಬಾರದು

ಕನ್ನಡ ಜೋಕ್
ತಂದೆ- ನಿಮ್ಮ ಗುರುಗಳು ಸಿಕ್ಕಿದ್ದರು, ಅವರ ಪ್ರಶ್ನೆಗಳಿಗೆ ನೀನು ಉತ್ತರ ಕೊಡೋದಿಲ್ಲವಂತೆ?, ಮಗು- ಹೌದು ಡ್ಯಾಡಿ. ತಂದೆ- ಏಕೆ ಹಾಗೆ ಮಾಡಿದೆ? ಮಗು- ನೀವೇ ಹೇಳಿಲ್ಲವೇ ಡ್ಯಾಡಿ, ದೊಡ್ಡವರ ಎದುರಿಗೆ ಮಾತನಾಡಬಾರದು ಅಂತ ಎಂದ ಪುಟ್ಟ.

Share this Story:

Follow Webdunia kannada