Article Jokes In Kannada %e0%b2%ae%e0%b2%b9%e0%b2%bf%e0%b2%b3%e0%b2%be %e0%b2%b8%e0%b2%82%e0%b2%98 110111900077_1.htm

Select Your Language

Notifications

webdunia
webdunia
webdunia
webdunia

ಮಹಿಳಾ ಸಂಘ

ಮಹಿಳಾ ಸಂಘ
ಮರಿಕಪ್ಪೆ: ಅಮ್ಮಾ, ನಾನು ದಡಕ್ಕೆ ಹೋದಾಗ ಯಾರೋ ನನಗಿಂತ ಜೋರಾಗಿ ವಟಗುಟ್ಟುತ್ತಿದ್ದರು.
ತಾಯಿಕಪ್ಪೆ: ಅವರು ಮಹಿಳಾ ಸಂಘದ ಸದಸ್ಯರು. ಪಿಕ್‌ನಿಕ್‌ಗೆ ಬಂದಿದ್ದಾರೆ. ಮತ್ತೆ ಹೋಗ ಬೇಡ, ತಲೆನೋವು ಬರುತ್ತೇ.

Share this Story:

Follow Webdunia kannada