Publish Date: Wed, 14 Sep 2011 (18:05 IST)
Updated Date: Tue, 08 Jul 2014 (18:28 IST)
ಶಾಲೆಗಳ ರಸ್ತೆ ಎದುರು 'ನಿಧಾನವಾಗಿ ಚಲಿಸಿ' ಎಂಬ ಎಚ್ಚರಿಕೆಯ ಫಲಕವಿರುತ್ತದೆ. ಅದರೆ ಮಹಿಳಾ ಕಾಲೇಜ್ ಎದುರುಗಡೆ ಈ ಫಲಕ ಕಾಣಿಸುವುದಿಲ್ಲ ಯಾಕೆ ಗೊತ್ತಾ?. ಯಾಕೆಂದರೆ ಮಹಿಳಾ ಕಾಲೇಜಿನ ಬಳಿ ಮಲ್ಲಾ ವಾಹನಗಳು ನಿಧಾನವಾಗಿ ಚಲಿಸುತ್ತವೆ!