ರವಿ - ಎಂಥೆಂತ ಮಹಾನ ವ್ಯಕ್ತಿಗಳು ನನ್ನ ತಂದೆಗೆ ತಲೆ ಬಾಗುತ್ತಾರೆ ಗೋತ್ತಾ ? ರತನ - ಅಂದರೆ ನಿಮ್ಮ ತಂದೆ ಮಹಾನ್ ವ್ಯಕ್ತಿಗಳೆ ಆಗಿರಬೇಕು. ರವಿ-- ಇಲ್ಲ ಅವರೋಬ್ಬ ಕ್ಷೌರಿಕ....