ಒಂದು ದಿನ ಸಂತಾನು ಬಂತಾನಿಗೆ ಕಳುಹಿಸಿದ ಎಸ್‌ಎಮ್‌ಎಸ್‌ನಲ್ಲಿ ಹೀಗೆ ಬರೆದಿತ್ತು ಕಳುಹಿಸುವವ ಮಹಾನ್ ವ್ಯಕ್ಕಿ. ಓದುವವ ಕತ್ತೆ. ಬಂತಾನಿಗೆ ತೀರಾ ಕೋಪ ಬಂತು, ಬಹಳ ಹೊತ್ತು ಯೋಚಿಸಿದ ಬಂತಾ ತಾನೂ ಸಹ ಸಂತಾನಿಗೆ ಈ ರೀತಿಯಾಗಿ ಎಸ್‌ಎಮ್ಎಸ್ ಕಳುಹಿಸಿದ ಕಳುಹಿಸುವವ ಕತ್ತೆ, ಓದುವವನು ಮಹಾನ್ ವ್ಯಕ್ತಿ!!!!...