Article Jokes In Kannada %e0%b2%ae%e0%b2%b0%e0%b3%81 %e0%b2%b5%e0%b2%bf%e0%b2%b5%e0%b2%be%e0%b2%b9 109020200060_1.htm

Select Your Language

Notifications

webdunia
webdunia
webdunia
webdunia

ಮರು ವಿವಾಹ

ಮರು ವಿವಾಹ
"ಹೆಂಡತಿ-- ಏನ್ರೀ, ಅಕಸ್ಮಾತ್ ನಾನು ಸತ್ತು ಹೋದರೆ ಏನು ಮಾಡುತ್ತಿರಾ?

ಗಂಡ-- ಅವಳ ಬಾಯನ್ನು ಮುಚ್ಚಿ, ಬಿಡ್ತು ಅನ್ನು,ನಾನು ಬೇರೆ ಯಾರನ್ನೂ ಮದುವೆ ಆಗೋದಿಲ್ಲ.

ಹೆಂಡತಿ-- ನನ್ನಂಥವಳು ಸಿಗೋದಿಲ್ಲ ಅಂತ ತಾನೆ? ಅರ್ದಾಂಗಿ ನೋವಿನಲ್ಲೂ ನಕ್ಕಳು.

ಗಂಡ-- ನಿನ್ನಂಥವಳು ಮತ್ತೆ ಸಿಗಬಹುದೇನೊ ಅನ್ನುವ ಭಯ, ತೆಪ್ಪಗೆ ನುಡಿದ ಪತಿರಾಯ."

Share this Story:

Follow Webdunia kannada