Article Jokes In Kannada %e0%b2%ae%e0%b2%b0%e0%b2%a3%e0%b3%8b%e0%b2%a4%e0%b3%8d%e0%b2%a4%e0%b2%b0 109051100051_1.htm

Select Your Language

Notifications

webdunia
webdunia
webdunia
webdunia

ಮರಣೋತ್ತರ

ಮರಣೋತ್ತರ
ಕ್ಲಾಸ್‌ನಲ್ಲಿ ಗಲಾಟೆ ಮಾಡುತ್ತಿರುವ ಗುಂಡಾನನ್ನು ನಿಲ್ಲಿಸಿ ಟೀಚರ್ ಪ್ರಶ್ನೆ ಕೇಳಿದರು.

ಟೀಚರ್: ಅಷ್ಟೋತ್ತರ ಎಂದರೇನು?

ಗುಂಡಾ: ಎಷ್ಟು ಪ್ರಶ್ನೆ ಕೇಳಿದ್ದಾರ ಅಷ್ಟೇ ಪ್ರಶ್ನೆಗೆ ಉತ್ತರ ಬರೆಯುವುದು...

ಟೀಚರ್: ಸಿಟ್ಟಿನಿಂದ ಮರಣೋತ್ತರ ಎಂದರೇನು?

ಗುಂಡಾ: ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಬರೆಯುತ್ತಾ ಪ್ರಾಣ ಬಿಡೋದು...

Share this Story:

Follow Webdunia kannada