Article Jokes In Kannada %e0%b2%ae%e0%b2%b0%e0%b2%a3%e0%b2%be%e0%b2%a8%e0%b2%82%e0%b2%a4%e0%b2%b0 110060700078_1.htm

Select Your Language

Notifications

webdunia
webdunia
webdunia
webdunia

ಮರಣಾನಂತರ...

ಕನ್ನಡ ಜೋಕ್
"ಬಂತಾ ತನ್ನ ಹೆಂಡತಿಗೆ : ನೀನು ನನ್ನ ಮರಣಾನಂತರ ಏನು ಮಾಡುತ್ತಿಯಾ?

ಹೆಂಡತಿ : ನಾನು ವಿಧವೆಯಾಗಿಯೇ ಉಳಿದುಬಿಡುತ್ತೇನೆ.

ಬಂತಾ : ಹಾಗೆ ನೀವು ಮಾಡಬಾರದು. ನೀನು ನನ್ನ ಮರಣಾನಂತರ ಸಂತಾನನ್ನು ಮದುವೆಯಾಗಬೇಕು.

ಹೆಂಡತಿ : ಏಕೆ ನಾನು ಹಾಗೆ ಮಾಡಬೇಕು? ಅವರು ನಿಮ್ಮ ಶತ್ರುಗಳಲ್ಲಿ ಒಬ್ಬರಲ್ಲವೇ?

ಬಂತಾ : ಸಂತಾನಿಂದ ಪ್ರತಿಕಾರವನ್ನು ತೀರಿಸಿಕೊಳ್ಳಲು ನನಗೆ ಅದೊಂದೇ ದಾರಿ."

Share this Story:

Follow Webdunia kannada