"ಒಂದು ದಿನ ಬಂಟಿ ಹೀಗೆ ಓದುಕೊಳ್ಳುತ್ತಿರುವಾಗ, ಒಂದು ಸಂದೇಹ ಬಂದು ತಂದೆ ಸಂತಾನನ್ನು ಕೇಳುತ್ತಾನೆ,
ಬಂಟಿ : ಡ್ಯಾಡಿ, ನೀನು ಯಾವಾಗಲಾದರೂ ಈಜಿಪ್ಟ್‌ಗೆ ಹೋಗಿದ್ಯಾ?
ಸಂತಾ : ಇಲ್ಲ ಕಣೋ. ಈಜಿಪ್ಟ್ ಯಾವ ದಿಕ್ಕಲಿದೆಯೋ ನನಗೆ ಗೊತ್ತಿಲ್ಲ. ಅದಿರಲಿ, ಯಾಕೋ ಮಗು?
ಬಂಟಿ : ಹಾಗಾದ್ರೆ ಈ ‘ಮಮ್ಮೀ’ ನಿಮ್ಮ ಹತ್ತಿರ ಹೇಗೆ ಬಂದ್ಲೂ?"