Select Your Language

Notifications

webdunia
webdunia
webdunia
webdunia

ಮನೆಯಲ್ಲಿರು..

ಕನ್ನಡ ಜೋಕ್
ರಾಮು: ತಾಜ್ ಮಹಲ್ ಎಲ್ಲಿದೆ?

ಸೋಮು: ಗೊತ್ತಿಲ್ಲ.

ರಾಮು: ಸ್ವಲ್ಪ ಹೊರಗೆ ತಿರುಗುವುದನ್ನು ಕಲಿ.

ಸೋಮು: ರಾಜ್ ಫೆರ್ನಾಂಡಿಸ್ ಯಾರು?

ರಾಮು: ಗೊತ್ತಿಲ್ಲ.

ಸೋಮು: ಸ್ವಲ್ಪ ಮನೆಯಲ್ಲಿರುವುದನ್ನು ಕಲಿ..!

Share this Story:

Follow Webdunia kannada