Article Jokes In Kannada %e0%b2%ae%e0%b2%a8%e0%b3%86 %e0%b2%95%e0%b3%86%e0%b2%b3%e0%b2%b8%e0%b2%a6%e0%b2%be%e0%b2%b3%e0%b3%81 109052000059_1.htm

Select Your Language

Notifications

webdunia
webdunia
webdunia
webdunia

ಮನೆ ಕೆಳಸದಾಳು

ಮನೆ ಕೆಳಸದಾಳು
ಹೆಂಡತಿ- ನಾನು ಮನೆ ಕೆಲಸದವಳನ್ನು ಒದ್ದು ಹೊರಗೆ ಹಾಕ್ತೀತಿ ಎಂದು ರೇಗಿದಳು

ಗಂಡ- ಯಾಕೇ, ಅವಳೇನು ಮಾಡಿದ್ದಾಳೆ?,

ಹೆಂಡತಿ- ಅವಳು ನಮ್ಮ ಹೋಸ ಲೋಟ ಕದ್ದಿದ್ದಾಳೆ.

ಗಂಡ- ಯಾವ ಲೋಟ?

ಹೆಂಡತಿ- ಅದೇ ನಾನು ಮೊನ್ನೆ ಹೋಟೆಲ್‌ನಿಂದ ಕದ್ದು ತಂದಿದ್ದೇನೆಲ್ಲ ಆ ಲೋಟ ಎಂದಳು.

Share this Story:

Follow Webdunia kannada