Article Jokes In Kannada %e0%b2%ae%e0%b2%a8%e0%b3%86 %e0%b2%8e%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%86 110091600071_1.htm

Select Your Language

Notifications

webdunia
webdunia
webdunia
webdunia

ಮನೆ ಎಲ್ಲಿದೆ

ಕನ್ನಡ ಜೋಕ್
"ಉದ್ಯಾನದಲ್ಲಿ ಒಬ್ಬ ಮಧ್ಯವಯಸ್ಕ ಕೂತು ಒಬ್ಬರೇ ಅಳುತ್ತಿದ್ದರು. ಆಗ ಅಲ್ಲಿಗೆ ಬಂದ ಯುವಕನೊಬ್ಬ, ""ಏನ್ರೀ ಸಾರ್‌.. ಏನಾದ್ರೂ ಸಮಸ್ಯೆಯಲ್ಲಿದ್ದೀರಾ?"" ಎಂದ.

ಮಧ್ಯವಯಸ್ಕ: ಎಲ್ಲಾ ಚೆನ್ನಾಗಿಯೇ ಇದೆ. ಸುಂದರವಾದ ಹೆಂಡತಿಯಿದ್ದಾಳೆ, ದೊಡ್ಡ ಮನೆಯಿದೆ, ಮುದ್ದಾದ ಮಗು ಬೇರೆ. ಮನೆಯಲ್ಲೇ ಈಜು ಕೊಳ ಕೂಡ ಇದೆ...

ಯುವಕ: ಇನ್ನೇನು ಸಾರ್‌? ಆರಾಮವಾಗೇ ಇದ್ದೀರಲ್ಲಾ..

ಮಧ್ಯವಯಸ್ಕ: ಆದರೆ ನನ್ನ ಮನೆ ಎಲ್ಲಿದೆ ಎಂಬುದೇ ಮರೆತುಹೋಗಿದೆ..!
"

Share this Story:

Follow Webdunia kannada