Article Jokes In Kannada %e0%b2%ae%e0%b2%a8%e0%b3%86 %e0%b2%8e%e0%b2%b2%e0%b3%8d%e0%b2%b2%e0%b2%bf 109100100076_1.htm

Select Your Language

Notifications

webdunia
webdunia
webdunia
webdunia

ಮನೆ ಎಲ್ಲಿ?

ಹಾಸ್ಯ
ಜವಾನ: ಲೋ ಹುಡುಗ, ರಾಯರ ಮನೆ ಎಲ್ಲಿದೆ?

ಕಿಟ್ಟು: ರಾಮನ ಮನೆಯ ಎದುರಿಗಿದೆ.

ಜವಾನ: ರಾಮನ ಮನೆ ಎಲ್ಲಿ?

ಕಿಟ್ಟು: ರಾಯರ ಮನೆ ಎದುರಿಗಿದೆ.

ಜವಾನ: ಹಾಗಾದ್ರೆ ಇವೆರಡೂ ಎಲ್ಲಿವೆ?

ಕಿಟ್ಟು: ಇವೆರಡೂ ಎದುರು ಬದುರಿಗಿವೆ!

Share this Story:

Follow Webdunia kannada