Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%97%e0%b3%81%e0%b2%b5 %e0%b2%af%e0%b3%8b%e0%b2%9a%e0%b2%a8%e0%b3%86 109091000084_1.htm

Select Your Language

Notifications

webdunia
webdunia
webdunia
webdunia

ಮದುವೆಯಾಗುವ ಯೋಚನೆ..

ಮದುವೆಯಾಗುವ ಯೋಚನೆ
ಹೆಣ್ಣು: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಸಿಗರೇಟ್ ಸೇದುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಪಾರ್ಟಿಗೆ ಹೋಗುವುದನ್ನು ಬಿಡುತ್ತೀರಾ?

ಗಂಡು: ಸರಿ...

ಹೆಣ್ಣು: ಬೇರೇನನ್ನು ಬಿಡುತ್ತೀರಿ?

ಗಂಡು: ಮದುವೆಯಾಗುವ ಯೋಚನೆಯನ್ನು..!

Share this Story:

Follow Webdunia kannada