ಹೆಂಡತಿ: ರೀ.. ನಿಮಗೆ ಈಗ ಮದ್ವೆಯಾಗಿರೋದು ಗೊತ್ತು ತಾನೇ.. ಮತ್ಯಾಕೆ ಹುಡುಗೀರ ಕಡೆ ನೋಡೋದು?ಸಂತಾ: ಅಂದ್ರೆ ನಿನ್ನ ಪ್ರಕಾರ ನಾನು ಡಯಟ್ ಮಾಡೋವಾಗ ಮೆನು ಕೂಡ ನೋಡ್ಬಾರ್ದು ಅಂತಾನಾ..?