Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86%e0%b2%97%e0%b3%86 %e0%b2%ac%e0%b2%be 110060800071_1.htm

Select Your Language

Notifications

webdunia
webdunia
webdunia
webdunia

ಮದುವೆಗೆ ಬಾ

ಕನ್ನಡ ಜೋಕ್
"ಒಂದು ದಿನ ಸಂತಾ ತನ್ನ ಮದುವೆಗೆ ಬಾರದ ತನ್ನ ಗೆಳೆಯ ಗುಂಡನನ್ನು ತರಾಟೆಗೆ ತೆಗೆದುಕೊಂಡು,
ಸಂತಾ : ನನ್ನ ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ನೀನು ಯಾಕೆ ಬರಲಿಲ್ಲ...?
ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ...
ಸಂತಾ : ಅಯ್ಯೋ ಪೆದ್ದ... ಪತ್ರ ಸಿಗದಿದ್ರು ಬಾ ಅಂತ ಅದರಲ್ಲಿ ಬರೆದಿದ್ನಲ್ಲೋ ಮಾರಾಯ...!!!"

Share this Story:

Follow Webdunia kannada