Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86%e0%b2%97%e0%b3%82 %e0%b2%b8%e0%b2%be%e0%b2%b2 110061900060_1.htm

Select Your Language

Notifications

webdunia
webdunia
webdunia
webdunia

ಮದುವೆಗೂ ಸಾಲ

ಕನ್ನಡ ಜೋಕ್
ಸಂತಾ ಸಾಲವನ್ನು ತೆಗೆದುಕೊಂಡು ಹೊಸ ಕಾರೊಂದನ್ನು ತೆಗೆದುಕೊಂಡು ಬಂದ. ಆದರೆ ನಂತರ ಹಣವಿಲ್ಲದೇ ಸಾಲದ ಉಳಿಕೆಹಣವನ್ನು ಕಟ್ಟಲಾಗಲಿಲ್ಲ. ಬ್ಯಾಂಕಿನ ಸಿಬ್ಬಂದಿ ಬಂದು ಕಾರನ್ನು ಜಪ್ತಿ ಮಾಡಿಕೊಂಡು ಹೋದರು. ಇದನ್ನು ನೋಡಿದ ಸಂತಾ ಹೇಳಿದ್ದು " ನನಗೆ ಇದು ಗೊತ್ತಿದ್ದರೆ ನನ್ನ ಮದುವೆಗೂ ಸಹ ನಾನು ಸಾಲವನ್ನು ತೆಗೆದುಕೊಳ್ಳುತ್ತಿದ್ದೆ!

Share this Story:

Follow Webdunia kannada