ಸುಶೀಲಾ: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ?
ಪ್ರೇಮ್: ಸರಿ...
ಸುಶೀಲಾ: ಸಿಗರೇಟ್ ಸೇದುದನ್ನು ಬಿಡುತ್ತೀರಾ?
ಪ್ರೇಮ್: ಸರಿ...
ಸುಶೀಲಾ: ಪಾರ್ಟಿಗೆ ಹೋಗುವುದನ್ನು ಬಿಡುತ್ತೀರಾ?
ಪ್ರೇಮ್: ಸರಿ...
ಸುಶೀಲಾ: ಮತ್ತೆ ಏನನ್ನು ಬಿಟ್ಟುಬಿಡುತ್ತೀರಿ?
ಪ್ರೇಮ್: ನಿನ್ನನ್ನು ಮದುವೆಯಾಗುವ ವಿಚಾರವನ್ನೇ ಬಿಟ್ಟು ಬಿಡುತ್ತೇನೆ...