Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86 %e0%b2%ae%e0%b2%a4%e0%b3%8d%e0%b2%a4%e0%b3%81 %e0%b2%b8%e0%b3%81%e0%b2%96 109082400076_1.htm

Select Your Language

Notifications

webdunia
webdunia
webdunia
webdunia

ಮದುವೆ ಮತ್ತು ಸುಖ

ಮದುವೆ ಮತ್ತು ಸುಖ
ಸಂತಾ: ಪ್ರೀತಿಸಿ ಮದ್ವೆಯಾದ್ರೆ ಸುಖವಾಗಿ ಇರಬಹುದೋ ಅಥವಾ ಅಪ್ಪ-ಅಮ್ಮ ತೋರಿಸಿದ ಹುಡುಗಿ ಕುತ್ತಿಗೆಗೆ ತಾಳಿ ಬಿಗಿದರೆ ಸುಖವಾಗಿ ಬಾಳಬಹುದೋ?

ಬಂತಾ: ಅದೆಲ್ಲ ನಡೆಯಲ್ಲ ಕಣೋ.. ಏನಾದ್ರೂ ಮಾಡಿ ಮದುವೇನ ಮುಂದೆ ಹಾಕ್ತಿರು.. ಮದುವೆ ಮತ್ತು ಸುಖ ಯಾವತ್ತೂ ಒಟ್ಟೊಟ್ಟಿಗೆ ಇರೋಲ್ಲ..!

Share this Story:

Follow Webdunia kannada