Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86 %e0%b2%a8%e0%b2%82%e0%b2%a4%e0%b2%b0 111011800042_1.htm

Select Your Language

Notifications

webdunia
webdunia
webdunia
webdunia

ಮದುವೆ ನಂತರ

ಮದುವೆ ನಂತರ
ಪಾರ್ಕ್‌ನಲ್ಲಿ ಕುಳಿತಿದ್ದ ಪ್ರೇಮಿಗಳು ಒಂದು ಮಧುರ ಕ್ಷಣದಲ್ಲಿ ಹೀಗೆ ಮಾತನಾಡಿಕೊಳ್ಳುತ್ತಿದ್ದರು.
ಆಕೆ: ಮದುವೆ ಆದ ಮೇಲೆ ನಿನ್ನ ಎಲ್ಲ ದುಃಖ ನೋವುಗಳನ್ನು ನೀಗಿಸ್ತೀನಿ.
ಆತ: ಊಹಂ ನಂಗೆ ಅಂಥಾ ದುಃಖ ನೋವು ಏನೂ ಇಲ್ಲವಲ್ಲ ಡಾರ್ಲಿಂಗ್?
ಆಕೆ: ನಾನು ಹೇಳಿದ್ದು ಈಗಲ್ಲ, ಡಾರ್ಲಿಂಗ್ ಮದುವೆ ಆದ ಮೇಲೆ.

Share this Story:

Follow Webdunia kannada