ಶ್ಯಾಮಲಾ: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ?
ಸೋಮು: ಸರಿ...
ಶ್ಯಾಮಲಾ: ಸಿಗರೇಟ್ ಸೇದುದನ್ನು ಬಿಡುತ್ತೀರಾ?
ಸೋಮು: ಸರಿ...
ಶ್ಯಾಮಲಾ: ಪಾರ್ಟಿಗೆ ಹೋಗುವುದನ್ನು ಬಿಡುತ್ತೀರಾ?
ಸೋಮು: ಸರಿ...
ಶ್ಯಾಮಲಾ: ಮತ್ತೆ ಏನನ್ನು ಬಿಟ್ಟುಬಿಡುತ್ತೀರಿ?
ಸೋಮು: ನಿನ್ನನ್ನು ಮದುವೆಯಾಗುವ ವಿಚಾರವನ್ನೇ ಬಿಟ್ಟು ಬಿಡುತ್ತೇನೆ...