Article Jokes In Kannada %e0%b2%ae%e0%b2%a6%e0%b3%81%e0%b2%b5%e0%b3%86 %e0%b2%85%e0%b2%aa%e0%b2%98%e0%b2%be%e0%b2%a4 110083100074_1.htm

Select Your Language

Notifications

webdunia
webdunia
webdunia
webdunia

ಮದುವೆ ಅಪಘಾತ

ಕನ್ನಡ ಜೋಕ್
ತಲೆಗೆ ಬಲವಾದ ಪೆಟ್ಟು ಮಾಡಿಕೊಂಡು ಬಂದಿದ್ದ ಬಂತಾನನ್ನು ಆಸ್ಪತ್ರೆಯಲ್ಲಿ ನರ್ಸ್ ಕೇಳಿದಳು. ಮದುವೆಯಾಗಿದೆಯ? ಎಂದು. "ಇನ್ನೂ ಅಂತಹ ದೊಡ್ಡ ಅಫಘಾತ ಮಾಡಿಕೊಂಡಿಲ್ಲ, ತಲೆ ಒಡೆದಿದ್ದು ಸ್ಕೂಟರ್ ಅಪಘಾತದಲ್ಲಿ" ಎಂದು ತೆಪ್ಪಗೆ ನುಡಿದ ಬಂತಾ.

Share this Story:

Follow Webdunia kannada